ಉಚಿತ ಚಿಕಿತ್ಸಾ ಶಿಬಿರ

0
362

 
ಉಡುಪಿ ಪ್ರತಿನಿಧಿ ವರದಿ
ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಎನ್.ಎಸ್.ಎಸ್ ಘಟಕ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಮತ್ತು ಗ್ರಾಮ ಪಂಚಾಯತ್, ವಾರಂಬಳ್ಳಿ ಇದರ ಸಹಯೋಗದೊಂದಿಗೆ ಮೇ 29 ಬೆಳಿಗ್ಗೆ 9.30 ರಿಂದ ಅಪರಾಹ್ನ 1.00 ರವರೆಗೆ ಉಚಿತ ಆಯುರ್ವೇದ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವು ಉಡುಪಿ ಬ್ರಹ್ಮಾವರ ಬಸ್ ನಿಲ್ದಾಣದ ಹತ್ತಿರವಿರುವ ರೋಟರಿ ಸಮಾಜ ಮಂದಿರದಲ್ಲಿ ನಡೆಯಲ್ಲಿದೆ.

LEAVE A REPLY

Please enter your comment!
Please enter your name here