ಉಗ್ರರ ದುಷ್ಟೃತ್ಯ

0
467

 
ರಾಷ್ಟ್ರೀಯ ಪ್ರತಿನಿಧಿ ವರದಿ
ಉಗ್ರರಿಂದ ಪೊಲೀಸ್ ಪೇದೆ ಹತ್ಯೆಯಾದ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾದ ಕೊಯಿಲ್ ಗ್ರಾಮದಲ್ಲಿ ಸಂಭವಿಸಿದೆ. ಹಾಲು ತರಲು ಮನೆಯಿಂದ ಹೊರಬಂದಾಗ ಭಯೋತ್ಪಾದಕರು ಪೇದೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪೇದೆ ಖುರ್ಷಿದ್ ಅಹ್ಮದ್ ಎಂಬುವವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here