ಉಗ್ರನ ಹತ್ಯೆ

0
241

ರಾಷ್ಟ್ರೀಯ ಪ್ರತಿನಿಧಿ ವರದಿ
ಪಂಜಾಬ್ ಗಡಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಲು ಯತ್ನಿಸಿದ ಉಗ್ರನನ್ನು ಭಾರತೀಯ ಯೋಧರು ಪಂಜಾಬ್ ನ ಗುರುದಾಸ್ ಪುರ ಗಡಿಯಲ್ಲಿ ಹೊಡೆದುರುಳಿಸಿದ ಬಗ್ಗೆ ವರದಿಯಾಗಿದೆ.
 
 
 
ಗಡಿ ಪ್ರದೇಶದಲ್ಲಿ ಇನ್ನೂ ಹಲವು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದೆ. ಬಿಎಸ್ ಎಫ್ ಪಡೆ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here