ಉಕ್ಕಿನಡ್ಕ ಚರ್ಚ್ ಗೆ ಭೇಟಿ

0
584

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಪಳ್ಳತ್ತಡ್ಕ ಗೋಯಾತ್ರಾ ಸಮಿತಿಯ ವತಿಯಿಂದ ನಡೆದ ಅಕ್ಷತಾಭಿಯಾನದ ಪ್ರಯುಕ್ತ ಉಕ್ಕಿನಡ್ಕ ಚರ್ಚ್ ಗೆ ಭೇಟಿ ನೀಡಿ ಧರ್ಮಗುರುಗಳನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು. ಕುಸುಮ ಪೆರ್ಮುಖ, ರಾಮಕೃಷ್ಣ ಭಟ್ ಗುಣಾಜೆ, ಭಾಸ್ಕರ ಪಳ್ಳತ್ತಡ್ಕ, ಉದಯಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here