ಈ ನಷ್ಟಕ್ಕೆ ಯಾರು ಹೊಣೆ?

0
400

ನಮ್ಮ ಪ್ರತಿನಿಧಿ ವರದಿ 
ಹತ್ತು ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರೆನೀಡಿದ್ದ ಭಾರತ್ ಬಂದ್ ಗೆ ಒಟ್ಟಾರೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೇಶದಾದ್ಯಂತ ಬಂದ್ ನಿಂದಾಗಿ 18ಸಾವಿರ ಕೋಟಿ ರುಪಾಯಿ ನಷ್ಟ ಉಂಟಾಗಿದೆ. ರಾಜ್ಯ ಸರಕಾರಕ್ಕೆ 150ಕೋಟಿ ರುಪಾಯಿ ತೆರಿಗೆ ನಷ್ಟವಾಗಿದೆ. ಬಿ.ಎಂ.ಟಿ.ಸಿಗೆ 2ಕೋಟಿ, ಕೆಎಸ್ ಆರ್ ಟಿ ಸಿ ಗೆ 2.5ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ತಿಂಗಳಲ್ಲಿ ನಡೆದ 3ಬಂದ್ ಗಳಿಂದಾಗಿ ರಾಜ್ಯದ ಬೊಕ್ಕಸಕ್ಕೆ 500ಕೋಟಿ ನಷ್ಟ ಉಂಟಾಗಿದೆ.

LEAVE A REPLY

Please enter your comment!
Please enter your name here