ಈರುಳ್ಳಿ ವ್ಯಾಪಾರದಲ್ಲಿ ಭಾರೀ ನಷ್ಟ

0
254

ಬೆಂಗಳೂರು ಪ್ರತಿನಿಧಿ ವರದಿ
ಈರುಳ್ಳಿಗೂ ಕಾವೇರಿ ಹೋರಾಟದ ಎಫೆಕ್ಟ್ ತಟ್ಟಿದೆ. ಈರುಳ್ಳಿ ವ್ಯಾಪಾರದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇದರಿಂದ ಈರುಳ್ಳಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
 
 
 
ಬೆಂಗಳೂರಿನ ಯಶವಂತಪುರದಲ್ಲಿನ ಎಪಿಎಂಸಿ ಮಾರ್ಕೆಟ್ ಬಲ್ಲಿ ಎಂದಿಬಂತೆ ವ್ಯಾಪಾರ ನಡೆಯುತ್ತಿಲ್ಲ. ತಮಿಳುನಾಡು ವ್ಯಾಪಾರಿಗಳು ಎಪಿಎಂಸಿಯತ್ತ ಸುಳಿಯಲಿಲ್ಲ. ಆರೆ ತಮಿಳರು ನಿತ್ಯ ಈರುಳ್ಳಿ ವಹಿವಾಟು ನಡೆಸುತ್ತಿದ್ದಾರೆ. ಆದರೆ ಗ್ರಾಹಕರು, ವ್ಯಾಪಾರಿಗಳು ಎಪಿಎಂಸಿಯತ್ತ ಬರಲಿಲ್ಲ.
 
 
 
ನಿನ್ನೆ ಸಂಜೆಯೂ ಈರುಳ್ಳಿ ವ್ಯಾಪಾರದಲ್ಲಿ ಭಾರೀ ನಷ್ಟವಾಗಿತ್ತು. ಹೊರರಾಜ್ಯಕ್ಕೆ ಈರುಳ್ಳಿ ಸರಬರಾಜು ಆಗದ ಹಿನ್ನೆಲೆಯಲ್ಲಿ ನಷ್ಟವುಂಟಾಗಿದೆ. ವ್ಯಾಪಾರವಾಗದೆ ಟನ್ ಗಟ್ಟಲೇ ಈರುಳ್ಳಿ ಮಂಡಿಯಲ್ಲಿದೆ.

LEAVE A REPLY

Please enter your comment!
Please enter your name here