ಈರುಳ್ಳಿ ಚಟ್ನಿ 

0
227

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ :
2 ಈರುಳ್ಳಿ, 4 ಹಸಿಮೆಣಸಿನ ಕಾಯಿ, ನಿಂಬೆ ಗಾತ್ರದಷ್ಟು ಹುಣಸೆಹುಳಿ, ರುಚಿಗೆ ತಕ್ಕಷ್ಟು ಉಪ್ಪು.
 
 
 ತಯಾರಿಸುವ ವಿಧಾನ :
ಮೇಲಿನ ಎಲ್ಲ ಸಾಮಗ್ರಿಗಳನ್ನು ಸೇರಿಸಿ, ನೀರು ಬೆರೆಸದೆ ನುಣ್ಣಗೆ ರುಬ್ಬಿ. ಇದನ್ನು ಅನ್ನ, ದೋಸೆಯೊಂದಿಗೆ ಸವಿಯಲು ತುಂಭಾ ಚೆನ್ನಾಗಿರುತ್ತದೆ.
 
 
 
ಸಾಮಗ್ರಿ: 6 ನೆಲ್ಲಿಕಾಯಿ, 1 ಒಣ ಮೆಣಸು, 1 ಕಂತೆ ಪುದೀನ ಸೊಪ್ಪು, ಉಪ್ಪು, 1 ಕಂತೆ ಕೊತ್ತಂಬರಿ ಸೊಪ್ಪು.
 
ವಿಧಾನ : ಎರಡೂ ಸೊಪ್ಪುಗಳನ್ನು ತೊಳೆದು ಬಿಡಿಸಿಟ್ಟುಕೊಳ್ಳಿ. ನೆಲ್ಲಿಕಾಯಿ ತೊಳೆದು ಕತ್ತರಿಸಿ. ಎಲ್ಲವನ್ನೂ ಒಟ್ಟಿಗೆ ಹಾಕಿ ಚೆನ್ನಾಗಿ ರುಬ್ಬಿ.

LEAVE A REPLY

Please enter your comment!
Please enter your name here