ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
4 ಪಾವು ಈಂದಿನ ಹುಡಿ, 2-3ಚಮಚ ತೆಂಗಿನ ತುರಿ, 1-2 ಹಸಿಮೆಣಸು ರುಚಿಗೆ ಉಪ್ಪು.
ತಯಾರಿಸುವ ವಿಧಾನ:
ನೀರಲ್ಲಿ ಈಂದಿನ ಹುಡಿಯನ್ನು ಕಲಸಿ 15 ನಿಮಿಷ ಇಡಬೇಕು. ಬಳಿಕ ಮೇಲಿನ ನೀರನ್ನು ಚೆಲ್ಲಬೇಕು. ಬಳಿಕ ತೆಂಗಿನ ತುರಿ, ಹೆಚ್ಚಿದ ಹಸಿಮೆಣಸು, ಉಪ್ಪನ್ನು ಹಿಟ್ಟಿಗೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಬಳಿಕ ದೋಸೆ ಕಾವಲಿಯಲ್ಲಿ ದೋಸೆ ಹುಯ್ಯಬೇಕು.
ಈಂದ್ ಎನ್ನುವುದು ದೇಹಕ್ಕೆ ತಂಪು, ಉರಿಮೂತ್ರಕ್ಕೆ ದಿವ್ಯ ಔಷಧಿ.