ಇಸ್ರೋ ಐತಿಹಾಸಿಕ ದಾಖಲೆ

0
271

ನಮ್ಮ ಪ್ರತಿನಿಧಿ ವರದಿ
ಇಸ್ರೋದಿಂದ ಮಹೋನ್ನತ ಸಾಧನೆಯಾಗಿದೆ. ಶ್ರೀಹರಿ ಕೋಟದ ಬಾಹ್ಯಾಕಾಶ ಕೇಂದ್ರದಿಂದ ಏಕ ಕಾಲದಲ್ಲಿ 104 ಉಪಗ್ರಹಗಳನ್ನು  ಉಡಾವಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಠಿಸಿದೆ. ಪಿ.ಎಸ್.ಎಲ್.ವಿ. ಸಿ.37 ರಾಕೆಟ್ ಮೂಲಕ  ಯಶಸ್ವಿ ಉಡಾವಣೆ ಮಾಡಲಾಗಿದೆ. ಜಗತ್ತಿನ ಯಾವುದೇ ದೇಶ ಮಾಡಿರದ ಸಾಧನೆಯನ್ನು ಇದೀಗ ಭಾರತ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ದಾಖಲೆಯನ್ನು ಸೃಷ್ಠಿಸಿದೆ.
1500ಕೆಜಿ ತೂಕದ 104 ಉಪಗ್ರಹಗಳನ್ನು ರಾಕೆಟ್ ಹೊತ್ತೊಯ್ದಿತ್ತು. ಈ ಪೈಕಿ 3 ಸ್ವದೇಶೀ ಉಪಗ್ರಹ ಹಾಗೂ 96 ವಿದೇಶೀ ಉಪಗ್ರಹಗಳು ಉಡಾವಣೆ ಗೊಂಡವು.

104 ಉಪಗ್ರಹಗಳನ್ನು ಹೊತ್ತೊಯ್ಯುತ್ತಿರುವ ಇಸ್ರೋ ರಾಕೆಟ್
104 ಉಪಗ್ರಹಗಳನ್ನು ಹೊತ್ತೊಯ್ಯುತ್ತಿರುವ ಇಸ್ರೋ ರಾಕೆಟ್

LEAVE A REPLY

Please enter your comment!
Please enter your name here