ಇನ್ನೂ ಆಗದೇ ಹರಾಜು ಉಳಿದ ಕಿಂಗ್ ಫಿಷರ್ ವಿಲ್ಲಾ

0
313

ರಾಷ್ಟ್ರೀಯ ಪ್ರತಿನಿಧಿ ವರದಿ
ಗೋವಾದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಲ್ಲಾ ಹರಾಜು ಮತ್ತೊಮ್ಮೆ ವಿಫಲವಾಗಿದೆ. ಬಿಡ್ಡರ್ ಗಳು ಕಿಂಗ್ ಫಿಷರ್ ವಿಲ್ಲಾ ಖರೀಸಿದಲು ಮುಂದಾಗಲಿಲ್ಲ.
 
 
ಕಳೆದ ಅಕ್ಟೋಬರ್ ನಲ್ಲಿ ವಿಲ್ಲಾ ಹರಾಜಿಗೆ ಯತ್ನಿಸಲಾಗಿತ್ತು. ಕಿಂಗ್ ಫಿಷರ್ ವಿಲ್ಲಾದ ಮೂಲದರ 85 ಕೋಟಿ ರೂ.ಗೆ ನಿಗದಿಯಾಗಿತ್ತು. ವಿಲ್ಲಾ ಖರೀದಿಗೆ ಮುಂದಾಗದ ಹಿನ್ನೆಲೆಯಲ್ಲಿ ಶೇ.5ರಷ್ಟು ದರ ಕಡಿತ ಮಾಡಲಾಗಿತ್ತು. ನಂತರ ಕಿಂಗ್ ಫಿಷರ್ ವಿಲ್ಲಾ ದರ 81 ಕೋಟಿಗೆ ನಿಗದಿ ಪಡಿಸಲಾಗಿತ್ತು. ಆದರೂ ವಿಲ್ಲಾ ಸೇಲ್ ಆಗದೇ ಹಾಗೇ ಉಳಿದಿದೆ.

LEAVE A REPLY

Please enter your comment!
Please enter your name here