ಇಂದು ಶರಣಾಗಲಿರುವ ನಕ್ಸಲರು

0
177

ಚಿಕ್ಕಮಗಳೂರು ಪ್ರತಿನಿಧಿ ವರದಿ
ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ನಕ್ಸಲರು ಶರಣಾಗಲಿದ್ದಾರೆ. ಇಂದು ಮಧ್ಯಾಹ್ಚ 1 ಗಂಟೆಗೆ ನಾಲ್ವರು ನಕ್ಸಲರು ಶರಣಾಗಲಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
 
 
ನೀಲಮಣಿ ಪದ್ಮನಾಭ್, ರಿಜ್ವಾನ್ ಬೇಗಂ ಸೇರಿದಂತೆ ನಾಲ್ವರು ನಕ್ಸಲರು ಇಂದು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಎದುರು ಶರಣಾಗಲಿದ್ದಾರೆ.

LEAVE A REPLY

Please enter your comment!
Please enter your name here