ಇಂದು ಮಹಿಳಾ ಪೈಲೆಟ್ ಗಳ ಸೇರ್ಪಡೆ

0
324

 
ರಾಷ್ಟ್ರೀಯ ಪ್ರತಿನಿಧಿ ವರದಿ
ವಾಯುಸೇನೆ ಯುದ್ಧವಿಮಾನಗಳಿಗೆ ಇಂದು ಮಹಿಳಾ ಫೈಲಟ್ ಗಳ ಮೊದಲ ಬ್ಯಾಚ್ ಸೇರ್ಪಡೆಯಾಗಲಿದ್ದಾರೆ. ಮೂವರು ಭಾರತೀಯ ಪೈಲೆಟ್ ಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದ್ದಾರೆ.
 
 
ಮೂವರು ಪೈಲಟ್ ಗಳಾದ ಬಿಹಾರದ ಭಾವನಾ ಕಾಂತ್, ಮಧ್ಯಪ್ರದೇಶದ ಅವನಿ ಚತುರ್ವೇದಿ,ಪಂಜಾಬ್ ಮೋಹನಾ ಸಿಂಗ್ ರ  ಮೊದಲ ಬ್ಯಾಚ್ ಸೇರ್ಪಡೆಯಾಗಲಿದೆ.
 
 
 
ಈ ಮೂವರು ಪೈಲೆಟ್ ಗಳು ಕರ್ನಾಟಕದ ಬೀದರ್ ವಾಯುನೆಲೆಯಲ್ಲಿ ಯುದ್ಧವಿಮಾನ ಚಾಲನೆಯ ಪ್ರಾಥಮಿಕ ತರಬೇತಿ ಪಡೆದಿದ್ದಾರೆ. ಇವರು ಮುಂದಿನ 6 ತಿಂಗಳಲ್ಲಿ ಬ್ರಿಟನ್ ನಿರ್ಮಿತ ಹಾಕ್ ಸೂಪರ್ ಸಾನಿಕ್ ಯುದ್ಧವಿಮಾನಗಳ ಚಾಲನೆಯ ತರಬೇತಿ ಪಡೆಯಲಿದ್ದಾರೆ.

LEAVE A REPLY

Please enter your comment!
Please enter your name here