ಇಂದು ಚೆನ್ನೈಗೆ ರಾಜ್ಯಪಾಲ

0
292

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನ ಅಣ್ಣಾಟಿಎಂಕೆ ಪಕ್ಷದಲ್ಲಿ ಹೈಡ್ರಾಮ ಮುಂದುವರಿದಿದೆ. ಎಐಡಿಎಂಕೆ ಮುಖಂಡರು ರಾಷ್ಟ್ರಪತಿಯನ್ನು ಭೇಟಿಯಾಗದೆ ವಾಪಸ್ ಬಂದಿದ್ದಾರೆ. ಇವತ್ತು ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಮುಂಬೈಯಿಂದ ಚೆನ್ನೈಗೆ ಆಗಮಿಸುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here