ಇಂದು ಕೃಷ್ಣ ದರ್ಶನಕ್ಕೆ ಕೃಷ್ಣ

0
290

 
ಉಡುಪಿ ಪ್ರತಿನಿಧಿ ವರದಿ
ಇಂದು(ಸೋಮವಾರ) ಸಂಜೆ ಘಂಟೆ 06.15ಕ್ಕೆ ಭಾರತ ಸರಕಾರದ ಮಾಜಿ ವಿದೇಶಾಂಗ ಸಚಿವರಾದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಎಸ್.ಎಂ.ಕೃಷ್ಣ ಇವರು ಶ್ರೀಕೃಷ್ಣ ದರ್ಶನಕ್ಕೆ ಆಗಮಿಸಲಿದ್ದಾರೆ.
 
 
ಬಳಿಕ ಪರ್ಯಾಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ರಾಜಾಂಗಣದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here