ಇಂದು ಐಪಿಎಲ್ ಆಟಗಾರರ ಹರಾಜು

0
571

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಂದು ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಐಪಿಎಲ್ ನ 10ನೇ ಆವೃತ್ತಿಗಾಗಿ ಕ್ರಿಕೆಟಿಗರ ಹರಾಜು ನಡೆಯಲಿದೆ.
 
 
ಹರಾಜಿನಲ್ಲಿ ಈ ಬಾರಿ 8 ತಂಡಗಳ ಫ್ರಾಂಚೈಸಿಗಳು ಭಾಗಿಯಾಗಿದ್ದಾರೆ. ಈ ಫ್ರಾಂಚೈಸಿಗಳು ಭಾರತೀಯ ಪ್ರತಿಭೆಗಳ ಮೇಲೆ ಕಣ್ಣಿಟ್ಟಿದ್ದಾರೆ.ದೇಶಿ, ವಿದೇಶಿ ಸೇರಿದಂತೆ ಒಟ್ಟು 357 ಆಟಗಾರರು ಹರಾಜಿನಲ್ಲಿದ್ದಾರೆ.
 
 
ಹರಾಜಾಗಲಿರುವ ಕ್ರಿಕೆಟಿಗರ ಪೈಕಿ 130 ವಿದೇಶಿ ಆಟಗಾರರಿದ್ದಾರೆ. ಹರಾಜಿನಲ್ಲಿ ಆಫ್ಘಾನ್, ಯುಎಇ ತಂಡದ 6 ಕ್ರಿಕೆಟಿಗರರಿದ್ದಾರೆ.

LEAVE A REPLY

Please enter your comment!
Please enter your name here