ಇಂದಿನ ಕೃಷಿ ಧಾರಣೆ ಹೇಗಿದೆ ಗೊತ್ತೇ?

0
461

ಕೃಷಿವಾರ್ತೆ

ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ ಕಡಬ ಶಾಖೆಯ ಶುಕ್ರವಾದ ಕಾಳುಮೆಣಸು ಧಾರಣೆ ನೋಡಿದರೆ ೨೭೦-೩೦೦ರುಪಾಯಿಗಳಿವೆ. ಒಂದೊಮ್ಮೆ ೭೦೦-೮೦೦ರುಪಾಯಿ ಇದ್ದ ಕರಿಮೆಣಸು ದರ ಇದೀಗ ಪಾತಾಳಕ್ಕೆ ಬಿದ್ದಿದೆ. ಅಕ್ಷರಶಃ ಕೃಷಿಕರು ಕಂಗಾಲಾಗಿದ್ದಾರೆ. ಅಡಿಕೆ ಧಾರಣೆಯೂ ಕ್ಯಾಂಪ್ಕೋದಿಂದಾಗಿ ಕೊಂಚ ಸುಧಾರಣೆಗೊಂಡು ಕೃಷಿಕರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ಕೊರೊನಾ ಹಾವಳಿಯ ಲಾಕ್‌ ಡೌನ್‌ ಸಂದರ್ಭದಲ್ಲಂತೂ ಕೃಷಿಕರು ಒಂದು ಹಂತದಲ್ಲಿ ಸಂಪೂರ್ಣ ಆರ್ಥಿಕ ಸಮಸ್ಯೆಗೊಳಗಾಗಿದ್ದರು. ಇದೀಗ ಕೃಷಿಕರ ಚಿಂತೆ ಸ್ವಲ್ಪ ಮಟ್ಟಿಗೆ ದೂರವಾಗುವಂತಾಗಿದೆ.
ಚಾಲಿ ಅಡಿಕೆ ಧಾರಣೆ (ಕ್ಯಾಂಪ್ಕೋ ನಿಯಮಿತ ಮಂಗಳೂರು)
ಶಾಖೆ : ಕಡಬ
ಅಡಿಕೆ ಧಾರಣೆ : 22.05.2020, ಶುಕ್ರವಾರ

ಡಬಲ್ ಚೋಲ್ :
290 – 305 – 310

ಹಳೆ ಅಡಿಕೆ :
265 – 305 – 310

ಹೊಸ ಅಡಿಕೆ :
230- 270 – 280

Advertisement

ಹೊಸ ಫಟೋರ : 200 – 240
ಹಳೆ ಫಟೋರ : 200 – 240
ಹೊಸ ಉಳ್ಳಿಗಡ್ಡೆ : 110 – 135
ಹಳೆ ಉಳ್ಳಿಗಡ್ಡೆ : 110 – 135
ಕರಿಗೋಟು : 110 – 130

LEAVE A REPLY

Please enter your comment!
Please enter your name here