ಇಂದಿನ ಅಡಿಕೆ ಧಾರಣೆ ಹೀಗಿದೆ…

0
724

ಮಂಗಳೂರು: ಜಿಲ್ಲೆಯ ಕೃಷಿಕರ ಮೊಗದಲ್ಲಿ ಆಶಾಭಾವ ವ್ಯಕ್ತವಾಗುತ್ತಿದೆ. ಕ್ಯಾಂಪ್ಕೂ ಮಂಗಳೂರು ತನ್ನ ಶಾಖೆಗಳಲ್ಲಿ ಅಡಿಕೆ ಖರೀದಿ ಮಾಡುತ್ತಿರುವ ಹಿನ್ನಲೆಯಲ್ಲಿ ಕೃಷಿಕರು ಕೊಂಚ ನಿರಾಳರಾಗಿದ್ದಾರೆ. ಬೆಳೆದ ಬೆಳೆಗಳಿಗೆ ಕೊಂಚ ತೃಪ್ತಿಕರ ದರ ಸಿಗುತ್ತಿದೆ ಎಂಬ ಸಣ್ಣ ಸಮಾಧಾನವಿದೆ. ತೀರಾ ಕಡಿಮೆಯಲ್ಲದ ರೀತಿಯಲ್ಲಿ ಅಡಿಕೆ ಧಾರಣೆಯಿದೆ. ಇದು ಏರಿಕೆಯಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ ಎನ್ನುತ್ತಾರೆ ಅಡಿಕೆ ಬೆಳೆಗಾರರು. ಹಾಗಾದರೆ ಇಂದಿನ ಅಡಿಕೆ ದರ ಹೇಗಿದೆ ನೋಡೋಣ.

ಕ್ಯಾಂಪ್ಕೊ ನಿಯಮಿತ ಮಂಗಳೂರು ಕಡಬ ಶಾಖೆಯ ಗುರುವಾರ(28.05.2020)ದ ಅಡಿಕೆ ಧಾರಣೆ ಹೀಗಿದೆ.

ಡಬಲ್ ಚೋಲ್ :
290 – 305 – 310

ಹಳೆ ಅಡಿಕೆ :
265 – 305 – 310

Advertisement

ಹೊಸ ಅಡಿಕೆ :
230- – 275 – 285

ಹೊಸ ಫಟೋರ : 200 – 245
ಹಳೆ ಫಟೋರ : 200 – 245
ಹೊಸ ಉಳ್ಳಿಗಡ್ಡೆ : 110 – 135
ಹಳೆ ಉಳ್ಳಿಗಡ್ಡೆ : 110 – 135
ಕರಿಗೋಟು : 110 – 130

LEAVE A REPLY

Please enter your comment!
Please enter your name here