ಇಂದಿನಿಂದ ವಿದೇಶ ಪ್ರವಾಸ ಆರಂಭ

0
408

 
ರಾಷ್ಟ್ರೀಯ ಪ್ರತಿನಿಧಿ ವರದಿ
ಇಂದಿನಿಂದ ಆರು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಪಂಚ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಅವರು ಅಫ್ಘಾನಿಸ್ತಾನ, ಕತಾರ್, ಸ್ವಿಟ್ಸರ್ಲಂಡ್ ಅಮೆರಿಕ, ಮೆಕ್ಸಿಕೋಗೆ ಭೇಟಿ ನೀಡಲಿದ್ದಾರೆ.
 
ಪಂಚ ರಾಷ್ಟ್ರಗಳ ಭೇಟಿಯಲ್ಲಿ ಪ್ರಧಾನಿ ಮೋದಿ ವಾಣಿಜ್ಯ, ವ್ಯಾಪಾರ, ಇಂಧನ, ಭದ್ರತಾ ಸಹಕಾರಗಳ ಬಗ್ಗೆ ಆಯಾ ದೇಶಗಳ ಮುಖ್ಯಸ್ಥರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

LEAVE A REPLY

Please enter your comment!
Please enter your name here