ಇಂದಿನಿಂದ ಮೃಗಾಲಯ ಪುನಾರಂಭ

0
201

ಮೈಸೂರು ಪ್ರತಿನಿಧಿ ವರದಿ
ಇಂದಿನಿಂದ ಮೈಸೂರು ಮೃಗಾಲಯವು ಪ್ರವಾಸಿಗರ ವೀಕ್ಷಣೆಗೆ ಪುನಾರಂಭವಾಗಲಿದೆ. ವನ್ಯಜೀವಿಗಳ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದು ಬಂದಿದೆ.
 
 
 
ವಿಶೇಷಪೂಜೆಯೊಂದಿಗೆ ಮೃಗಾಲಯವನ್ನು ಒಂದು ತಿಂಗಳ ನಂತರ ತೆರೆಯಲಾಗಿದ್ದು, ಮೃಗಾಲಯದ ಸಿಬ್ಬಂದಿಗಳಿಗೆ ಸಿಹಿ ವಿತರಿಸಲಾಯಿತು.
 
 
 
ಇಟ್ಟಿಗೆ ಗೂಡಿನಲ್ಲಿರುವ ಚಾಮರಾಜೇಂದ್ರ ಮೃಗಾಲಯವು ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಚ್ಚಲಾಗಿತ್ತು.  ಜನವರಿ ತಿಂಗಳಲ್ಲಿ ಒಂದು ತಿಂಗಳ ಕಾಲ ಮೃಗಾಲಯವನ್ನು ಮುಚ್ಚಲಾಗಿತ್ತು.

LEAVE A REPLY

Please enter your comment!
Please enter your name here