ಇಂಡೋ-ವಿಂಡೀಸ್ ಕಾದಾಟ

0
392

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ನಿನ್ನೆ ಮೊಹಾಲಿಯಲ್ಲಿ ಆಸೀಸ್ ಜತೆ ಕಾದಾಡಿ ಸೆಮಿಫೈನ್ ಲ್ ಪ್ರವೇಶಿಸಿದ ಟೀಂ ಇಂಡಿಯಾ ಸೆಮಿಯಲ್ಲಿ ವೆಸ್ಟ್ ಇಂಡೀಸ್ ಜತೆ ಹಣಾಹಣಿ ನಡೆಸಲಿದೆ.
 
 
ಮಾ.31ರಂದು ಮುಂಬೈನ ವಾಂಖೇಡ ಮೈದಾನದಲ್ಲಿ ಫೈನಲ್ ಗೆ ಲಗ್ಗೆ ಇಡಲು ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಫೈಟ್ ನಡೆಯಲಿದೆ.

LEAVE A REPLY

Please enter your comment!
Please enter your name here