ಇಂಡೋನೇಷಿಯಾದಲ್ಲಿ ಭೂಕಂಪ

0
262

ನ್ಯೂಸ್ ಬ್ಯುರೋ ವಾರ್ತೆ.ಕಾಂ
ಇಂಡೋನೇಷಿಯಾದಲ್ಲಿ ಭೂಕಂಪ ಸಂಭವಿಸಿದೆ. ಸುಮಾರು 6.5 ತೀವ್ರತೆ ಇದೆ ಎಂದು ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ.
ನಡೆದದ್ದೆಲ್ಲಿ…?
ಇಂಡೋನೇಷ್ಯಾದ ಆಚ್ಚೆ ಪ್ರಾಂತ್ಯದಲ್ಲಿ ಬುಧವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು 25 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.ಬೃಹತ್ ಕಟ್ಟಡಗಳು ಉರುಳಿದ್ದು ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಸಣ್ಣ ನಗರವಾಗಿರುವ ರಿಲ್ಯೂಟ್‌ ಎಂಬಲ್ಲಿ ಭೂಕಂಪನದ ಕೇಂದ್ರ ಬಿಂದುವಿದ್ದು ರಿಕ್ಟರ್‌ ಮಾಪಕದಲ್ಲಿ 6.5 ತೀವ್ರತೆ ದಾಖಲಾಗಿದೆ.

LEAVE A REPLY

Please enter your comment!
Please enter your name here