ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದ ಅನಿರುದ್ಧ್

0
2754

ವಿಷ್ಣುವರ್ಧನ್ ಅಳಿಯ ಅನಿರುದ್ಧ್ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಳನ್ನ ಮಾಡಿದ್ದು:-

ಅನಿರುದ್ಧ್ ಮಾಡಿದ ದಾಖಲೆಗಳು ಇವು:

1) ಅತಿ ಹೆಚ್ಚು ಕಿರುಚಿತ್ರಗಳು 6 ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..

2) ಅತಿ ಹೆಚ್ಚು ಕಿರುಚಿತ್ರಗಳು 6 ಸಾಮಾಜದ ಸಮಸ್ಸೆಗಳನ್ನ ಕುರಿತಾಗಿ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..

3) ಅತಿ ಹೆಚ್ಚು ಕಿರುಚಿತ್ರಗಳು 6 ಯಾವುದೇ ಸಂಭಾಷಣೆ ಇಲ್ಲದೆ ಇದ್ದು ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ..

Advertisement

4) ಅತಿ ಹೆಚ್ಚು ಕಿರುಚಿತ್ರಗಳು 6 ಬೇರೆ ಬೇರೆ ಶೈಲಿಗಳಲ್ಲಿ ಚಿತ್ರೀಕರಣ ಮಾಡಿ ಒಂದೇ ದಿನ ಬಿಡುಗಡೆ ಮಾಡಿದ್ದು, ಅವುಗಳು ಕೀರ್ತಿ ಇನೋವೇಶನ್ಸ್ ನಿರ್ಮಾಣದಲ್ಲಿ, ಬರಹಗಾರ ಮತ್ತು ನಿರ್ದೇಶಕರಾಗಿದ್ದ ಅನಿರುದ್ಧ ಜತಕರ ಅವರು ಬೆಂಗಳೂರು, ಕರ್ನಾಟಕದಲ್ಲಿ ಸೆಪ್ಟೆಂಬರ್18, 2018 ರಂದು ದಾಖಲೆಯನ್ನ ನಿರ್ಮಿಸಿದ್ದಾರೆ.

ಇದೇ ವೇಳೆಗೆ ಮಾತನಾಡಿದ ಅವರು
“ಕನ್ನಡಿಗನಾಗಿ ಹಾಗು ಕರ್ನಾಟಕ ಚಲನಚಿತ್ರ ಕಲಾವಿದನಾಗಿರೋದಕ್ಕೆ ನನಗೆ ಹೆಮ್ಮೆ ಇದೆ..
ಈ ಎಲ್ಲಾ ದಾಖಲೆಗಳು ಆಗಿರೋದಕ್ಕೆ ಸಾಹಸ ಸಿಂಹ ಡಾll ವಿಷ್ಣುವರ್ಧನ ರವರ ಆಶೀರ್ವಾದ ಮತ್ತು ಕುಟುಂಭದವರ ಹಾರೈಕೆಯಿಂದ ಸಾಧ್ಯವಾಯಿತು” ಎಂದಿದ್ದಾರೆ.

LEAVE A REPLY

Please enter your comment!
Please enter your name here