ಮೂಡುಬಿದಿರೆ: ಬಹುನಿರೀಕ್ಷೆಯ ದಿನ ಸನ್ನಿಹಿತವಾಗಿದೆ. ಮೂಡುಬಿದಿರೆಯಲ್ಲಿ ಸ್ವದೇಶೀ ಉತ್ಪನ್ನ “ಮೋದಿಕೇರ್” ಇದರ ಡಿಸ್ಟ್ರಿಬ್ಯೂಷನ್ ಪಾಯಿಂಟ್ ಇದೇ ಆಗಸ್ಟ್ ೨೮ರಂದು ಉದ್ಘಾಟನೆಗೊಳ್ಳಲಿದೆ. ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜು ಸಮೀಪದ “ಕ್ಯಾಂಪಸ್ ವ್ಯೂವ್” ನಲ್ಲಿ ಈ ಡಿ.ಪಿ. ಆರಂಭಗೊಳ್ಳಲಿದೆ.
ಸುಮಾರು ಹನ್ನೆರಡು ವಿವಿಧ ವಿಭಾಗಗಳಲ್ಲಿ ಐದುನೂರಕ್ಕೂ ಅಧಿಕ ಉತ್ಪನ್ನಗಳು ಮೋದಿಕೇರ್ ನಲ್ಲಿ ಲಭ್ಯವಿದೆ. ದಿನಬಳಕೆಯ ವಸ್ತುಗಳು, ವೆಲ್ ನೆಸ್ ಪ್ರಾಡಕ್ಟ್, ಕೃಷಿ , ಬೇಬಿಕೇರ್, ಕಾಸ್ಮೆಟಿಕ್ಸ್ , ಅಟೋ ಕೇರ್ ಹೀಗೆ ವಿವಿಧ ಸ್ತರಗಳಲ್ಲಿ ಜನತೆಗೆ ಅತ್ಯವಶ್ಯಕವಾಗಿ ಬೇಕಾಗುವ ವಸ್ತುಗಳು ಆಕರ್ಷಕ ದರದಲ್ಲಿ ಜನತೆಗೆ ಲಭ್ಯವಾಗಲಿದೆ. ಎಲ್ಲೂ ಕಂಡು ಕೇಳರಿಯದ ರೀತಿಯ ಅತ್ಯದ್ಭುತ ಶೇಕಡಾ ನೂರು ಬಳಕೆಯ ತೃಪ್ತಿಯೊಂದಿಗೆ ಭರವಸೆ ಹೊಂದಿರುವ ಮೋದಿಕೇರ್ ಉತ್ಪನ್ನಗಳು ಇಂದು ಜನತೆಯ ಬಹು ಬೇಡಿಕೆಯ ವಸ್ತುಗಳಾಗಿವೆ. ದಿನ ನಿತ್ಯ ಸಹಸ್ರಾರು ಮಂದಿ ಮೋದಿಕೇರ್ ವ್ಯವಸ್ಥೆಯನ್ನು ಒಪ್ಪಿ ಮೋದಿಕೇರ್ ಬಳಗದ ಸದಸ್ಯರಾಗುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.
೧೧ಗಂಟೆಗೆ ಶುಭಾರಂಭ: ಮೋದಿಕೇರ್ ಡಿಸ್ಟ್ರಿಬ್ಯೂಶನ್ ಪಾಯಿಂಟ್ ೧೧ಗಂಟೆಗೆ ಸರಿಯಾಗಿ ಉದ್ಘಾಟನೆಗೊಳ್ಳಲಿದೆ. ಮೋದಿಕೇರ್ ಕ್ರೌನ್ ಡೈಮಂಡ್ ಡೈರೆಕ್ಟರ್ ರವೀಂದ್ರ ಶ್ರೀಯಾನ್ ದೀಪ ಪ್ರಜ್ವಲನೆಗೈದು ಶುಭ ಹಾರೈಸಲಿದ್ದಾರೆ. ಮೋದಿಕೇರ್ ಪ್ಲಾಟಿನಂ ಡೈರೆಕ್ಟರ್ ನೀತಾ ನಾಯ್ಕ್, ಮೋದಿಕೇರ್ ಪ್ಲಾಟಿನಂ ಡೈರೆಕ್ಟರ್ ಶಶಿಧರ್ ಅಲ್ಸೆ ಹಾಗೂ ಮೋದಿಕೇರ್ ಸೀನಿಯರ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ನವೀನ್ ಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಮೋದಿಕೇರ್ ಸೀನಿಯರ್ ಡೈರೆಕ್ಟರ್ ಸಂಧ್ಯಾ ಮಾಲಿಕತ್ವದ ಡಿಸ್ಟ್ರಿಬ್ಯೂಷನ್ ಪಾಯಿಂಟ್ ಇದಾಗಲಿದೆ.



ಉಜ್ವಲ ಭವಿಷ್ಯ: ಮೋದಿಕೇರ್ ನಲ್ಲಿ ಉಜ್ವಲ ಭವಿಷ್ಯವಿದೆ. ಉದ್ಯೋಗಾಕಾಂಕ್ಷಿಗಳಿಗೆ ಮೋದಿಕೇರ್ ವೇದಿಕೆ ನೀಡುತ್ತಿದೆ. ಅರೆಕಾಲಿಕವಾಗಿ ಅಥವಾ ಪೂರ್ಣಕಾಲಿಕವಾಗಿ ಉದ್ಯೋಗ ಬಯಸುವ ಮಂದಿ ಮೋದಿಕೇರ್ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳ ಬಹುದಾಗಿದೆ. ಮೋದಿಕೇರ್ ಮೂಲಕ ತಮ್ಮ ಕನಸನ್ನು ನನಸು ಮಾಡಲಿಚ್ಛಿಸುವವರು ತಮ್ಮ ಸಂಪೂರ್ಣ ವಿಳಾಸ, ಈ ಮೇಲ್ ವಿಳಾಸ,ಎರಡು ದೂರವಾಣಿ ಸಂಖ್ಯೆ , ಡೇಟ್ ಆಫ್ ಬರ್ತ್ ಗಳನ್ನು ಈ ನಂಬರ್ ಗೆ ವಾಟ್ಸ್ ಆಪ್ ಮೂಲಕ ಮಾತ್ರ ಕಳುಹಿಸಿ.



ಸಾಧಕನ ಕೈಯಲ್ಲಿ ಉದ್ಘಾಟನೆ: ಎರಡೂವರೆ ವರುಷದ ಹಿಂದೆ ಮೋದಿಕೇರ್ ವ್ಯವಸ್ಥೆಯನ್ನು ಒಪ್ಪಿ ಬಂದ ರವೀಂದ್ರ ಶ್ರೀಯಾನ್ ಅತ್ಯಲ್ಪ ಸಮಯದಲ್ಲಿ ಸಾಧಿಸಿದ ಸಾಧನೆ ಅಮೋಘ. ಮಧ್ಯಮ ಸ್ತರದವರು ಕನಸಲ್ಲೂ ನೆನೆಯದಂತಹ ಸಾಧನೆಯನ್ನು ಕಠಿಣ ಪರಿಶ್ರಮದ ಮೂಲಕ ಸಾಧ್ಯವಾಗಿಸಿದ ಸಾಧಕ. ಮೋದಿಕೇರ್ ಸಂಸ್ಥೆಗೆ ಕಾಲಿಟ್ಟ ಮೊದಲವರುಷದಲ್ಲೇ ಇಪ್ಪತ್ತ ಮೂರು ಲಕ್ಷದ ಟಾಟಾ ಹ್ಯಾರಿಯರ್ ಒಡೆಯನಾಗುವುದಲ್ಲದೆ, ದ್ವಿತೀಯ ವರ್ಷದಲ್ಲೇ ೭೫ಲಕ್ಷದ ದುಬಾರಿ ಬಿ.ಎಂ.ಡಬ್ಲ್ಯು ಕಾರ್ ತನ್ನದಾಗಿಸಿಕೊಂಡ ಸಾಧಕ.



ಸಹಸ್ರಾರು ಮಂದಿಯ ಸ್ಪೂರ್ತಿಯ ಚಿಲುಮೆಯಾಗಿರುವ ರವೀಂದ್ರ ಶ್ರೀಯಾನ್ ಇದೀಗ ಮೂಡುಬಿದಿರೆಯಲ್ಲಿರುವ ಮೋದಿಕೇರ್ ಡಿಸ್ಟ್ರಿಬ್ಯೂಷನ್ ಪಾಯಿಂಟ್ ಉದ್ಘಾಟನೆ ಆಗಮಿಸುತ್ತಿದ್ದಾರೆ.