ಆ್ಯಕ್ಸಿಡೆಂಟ್ ಗಣಪಗೆ ಪೂಜೆ

0
302

ಬೆಂಗಳೂರು ಪ್ರತಿನಿಧಿ ವರದಿ
ಉದ್ಯಾನನಗರಿ ಬೆಂಗಳೂರಿನಲ್ಲೂ ಆಯುಧ ಪೂಜೆ ಸಂಭ್ರಮ ಎದ್ದುಕಾಣುತ್ತಿದೆ. ಇಲ್ಲಿನ ಐತಿಹಾಸಿಕ ಆ್ಯಕ್ಸಿಡೆಂಟ್ ಗಣಪತಿ ದೇವಸ್ಥಾನದಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.
 
 
ಆಯುಧ ಪೂಜೆಗಾಗಿ ಯುಬಿ ಬಳಿಯಿರುವ ಪುರಾತನ ಗಣಪತಿ ದೇಗುಲದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದೆ. ಇಲ್ಲಿ ಪೂಜೆ ಮಾಡಿಸಿದರೆ ಅಪಘಾತವಾಗುವುದಿಲ್ಲ ಎಂಬ ನಂಬಿಕೆ ಇದೆ.

LEAVE A REPLY

Please enter your comment!
Please enter your name here