ಆಹಾರ ಕಿಟ್‌ ವಿತರಣೆ

0
1272

ಮೂಡಬಿದಿರೆ: ಶ್ರೀ ಜೈನ ಮಠದ ಸ್ವಸ್ತಿಶ್ರೀ  ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಗಳವರು  ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ಹಾಗೂ ಸ್ಥಾನೀಯ ಜೈನ್ ಮಿಲನ್, ವತಿಯಿಂದ ದಾನಿಗಳ ಸಹಕಾರದಿಂದ  ನೀಡುತ್ತಿದ್ದು ಶ್ರೀ ಶ್ರವಣ ಬೆಳಗೊಳ ದ ಸ್ವಸ್ತಿಶ್ರೀ ಗಳವರ 71ನೆ ಜನ್ಮ ದಿನ ಪ್ರಯುಕ್ತ ವಿಶೇಷ ಪೂಜೆ ಹಾಗೂ  ಹುಂಬುಜ ಜಗದ್ಗುರು ಡಾ.ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮಿ ಜಿ  ಗಳ ವರಿಂದ  ನೀಡಲಾದ  ಅರ್ಚಕರ  ಆಹಾರ ಸಾಮಗ್ರಿ ಗಳ 20 ಕಿಟ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ 18ಬಸದಿ ಅರ್ಚಕರು ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಹಿರಿಯ ಪುರೋಹಿತರಾದ ಜಗತ್ಪಾಲ ಇಂದ್ರ, ಜಯಸೇನ ಇಂದ್ರ, ನಾಗೇಂದ್ರ ಇಂದ್ರ ಪಟ್ಟದ ಪುರೋಹಿತ ಪಾರ್ಶ್ವ ನಾಥ ಇಂದ್ರ, ಕುಪ್ಪೆ ಪದವು ಶಾಂತಿ ಇಂದ್ರ, ಮಾರ್ನಾಡು ಪುಷ್ಪರಾಜ್  ಉಪಸ್ಥಿತರಿದ್ದರು.

ಮೇ೫ರಂದು ಮಂಗಳೂರ್, ಪುತ್ತೂರು, ಬಂಟ್ವಾಳ,ಹಾಗೂ  ಉಡುಪಿ ಜಿಲ್ಲೆಯ ಸೀಮೆಗೊಳ ಪಟ್ಟ ಬಸದಿ ಗಳ ಆಹಾರ ಸಾಮಗ್ರಿ ಗಳ ಪೊಟ್ಟಣ ವಿತರಿಸಲಾಗುದು ಎಂದು ವ್ಯವಸ್ಥಾಪಕರು ತಿಳಿಸಿದರು .

LEAVE A REPLY

Please enter your comment!
Please enter your name here