ಆಸ್ತಿಗಾಗಿ ಕೊಲೆ ಯತ್ನ

0
461

ಮೈಸೂರು ಪ್ರತಿನಿಧಿ ವರದಿ
ಕಾರಿನ ಮೇಲೆ ಫೈರಿಂಗ್ ಮಾಡಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ಬಲ್ಲಾಳ್ ವೃತ್ತದ ಬುದ್ಧ ಸ್ಥೂಪದ ಬಳಿ ಸಂಭವಿಸಿದೆ.
 
 
ಗುಂಡಿನ ದಾಳಿ ನಡೆಸಿ ವಿಕಾಸ್(37) ಎಂಬುವವರ ಕೊಲೆಗೆ ಯತ್ನಿಸಲಾಗಿದೆ. ಮಧ್ಯರಾತ್ರಿಯೇ ಆಸ್ತಿಯ ವಿಚಾರದಲ್ಲಿ ಕೊಲೆಗೆ ಯತ್ನ ಎಂದು ಆರೋಪಿಸಲಾಗಿದೆ.
ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here