ಆಸ್ಟ್ರೋ ಮೋಹನ್ ಗೆ ಪ್ರಶಸ್ತಿ

0
453

ನಮ್ಮ ಪ್ರತಿನಿಧಿ ವರದಿ
ಆಂಧ್ರ ಪ್ರದೇಶ ಪತ್ರಿಕಾ ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆಸ್ಟ್ರೋ ಮೋಹನ್ ನವೆಂಬರ್ 1 ರಂದು ವಿಜಯವಾಡಾದಲ್ಲಿ ಜರಗಿದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾವೂರಿ ಭಾರಧ್ವಜ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದರು.
 
 
 
ಆಂಧ್ರಪ್ರದೇಶಶಾಸನ ಸಭೆಯ ಉಪ ಸಭಾಪತಿ ಮಂಡಲ ಬುದ್ಧ ಪ್ರಸಾದ್ , ನಾಗಾರ್ಜುನ ವಿಶ್ವ ವಿದ್ಯಾಲಯದ್ ಕುಲಪತಿ ಆಚಾರ್ಯ ರಾಜೇಂದ್ರಪ್ರಸಾದ್, ಶಾಸಕ ಗಡ್ಡಿ ರಾಮ ಮೋಹನ. ವಿಜಯವಾಡ ಕಲ್ಚರಲ್ ಸೆಂಟರ್ ಅಧ್ಯಕ್ಷ ಹರಿಪ್ರಸಾದ್, ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಅಧ್ಯಕ್ಷ ಟಿ. ಶ್ರೀನಿವಾಸ ರೆಡ್ಡಿ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here