ಆಸ್ಟ್ರೇಲಿಯಾ ಮತ್ತು ಇಂಡೋನೆಷ್ಯಾದಲ್ಲಿ ಭೂಕಂಪನ

0
267

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರ ಆಸ್ಟ್ರೇಲಿಯಾ ಮತ್ತು ಪೂರ್ವ ಇಂಡೋನೆಷ್ಯಾದ ಕೆಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಆಸ್ಟ್ರೇಲಿಯಾದ ಡಾರ್ವಿನ್ ಮತ್ತು ದ್ವೀಪರಾಷ್ಟ್ರದ ಪೂರ್ವ ಭಾಗಗಳಲ್ಲಿ ನಿನ್ನೆ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ.
 
 
ಇಂಡೋನೆಷ್ಯಾ ಪೂರ್ವ ಟಿಮೊರ್‍ನ ಈಶ್ಯಾನಕ್ಕೆ 278 ಕಿ.ಮೀ.ದೂರದ ಡಿಲಿಯ 158 ಕಿ.ಮೀ. ಆಳದ ಭೂಗರ್ಭದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು ಎಂದು ಆಸ್ಟ್ರೇಲಿಯಾದ ಭೂಗರ್ಭ ಸರ್ವೇಕ್ಷಣಾ ಇಲಾಖೆ ತಿಳಿಸಿದೆ. ಸಾವು-ನೋವು ಅಥವಾ ಆಸ್ತಿ-ಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.
 
 
 
ಸಾವು-ನೋವು ಅಥವಾ ಆಸ್ತಿ-ಪಾಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ. ಆದರೆ ಭೂಮಿಯ ಕಂಪನಕ್ಕೆ ಕಟ್ಟಡಗಳು ಮತ್ತು ಮನೆಗಳು ಕಂಪಿಸಿದವು ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here