ಕ್ರೀಡೆಪ್ರಮುಖ ಸುದ್ದಿವಾರ್ತೆ

ಆಸಿಸ್ ಗೆ 188 ರನ್ ಗಳ ಟಾರ್ಗೆಟ್

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಬೆಂಗಳೂರಿನ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 274 ರನ್ ಗೆ ಆಲೌಟ್ ಆಗಿದೆ.
 
ಈ ಮೂಲಕ ಇಂಡಿಯಾ, ಎದುರಾಳಿ ಆಸ್ಟ್ರೇಲಿಯಾಗೆ 188 ರನ್ ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಪೂಜಾರಾ 92, ರಹಾನೆ 52, ರಾಹುಲ್ 51 ರನ್ ಗಳಿಸಿದ್ಧಾರೆ. ಆಸ್ಟ್ರೇಲಿಯಾ ಪರ ಹೇಜಲ್ ವುಡ್ 6 ವಿಕೆಟ್, ಸ್ಟಾರ್ಕ್ 2 ವಿಕೆಟ್ ಪಡೆದಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here