ಆಲಿಯಾಗೆ ಜೀವ ಬೆದರಿಕೆ ಕರೆ

0
183

ಸಿನಿ ಪ್ರತಿನಿಧಿ ವರದಿ
ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಅವರ ತಂದೆ ಖ್ಯಾತ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಗೆ ಜೀವ ಬೆದರಿಕೆ ಕರೆ ಬಂದಿದೆ. ಹತ್ಯೆ ಮಾಡುವುದಾಗಿ ಅನಾಮಿಕ ಕರೆ ಬಂದಿದೆ.
 
 
ಫೆ.26ರಂದು ಅನಾಮಿಕ ಗ್ಯಾಂಗ್ ಲೀಡರ್ ನಿಂದ ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿದ್ದು, 50 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ನಿನ್ನೆ ಪೊಲೀಸರು FIR ದಾಖಲಿಸಿದ್ದಾರೆ. ಆ್ಯಂಟಿ ಎಕ್ಸ್ ಟಾರ್ಷನ್ ಸೆಲ್ ನಿಂದ ಬೆದರಿಕೆ ಪ್ರಕರಣದ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here