ಆರ್ ಬಿಐ ಎಡವಟ್ಟು

0
243

ರಾಷ್ಟ್ರೀಯ ಪ್ರತಿನಿಧಿ ವರದಿ
ಹೊಸ ನೋಟುಗಳ ಮುದ್ರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಡವಟ್ಟು ಮಾಡಿಕೊಂಡಿದೆ. 2 ಸಾವಿರ ರೂ. ಮುಖಬೆಲೆಯ ನೊಟು ಮುದ್ರಣದಲ್ಲಿ ಆರ್ ಬಿಐ ಮಹಾಲೋಪ ಮಾಡಿದೆ.
 
 
 
ಆರ್ ಬಿಐ 2 ಸಾವಿರ ಮುಖಬೆಲೆ ನೋಟಿನಲ್ಲಿ ಗಾಂಧೀಜಿ ಭಾವಚಿತ್ರವಿಲ್ಲ. ಮಧ್ಯಪ್ರದೇಶದ ಬ್ಯಾಂಕೊಂದರಲ್ಲಿ ರೈತನಿಗೆ ಸಿಕ್ಕ 2000 ರೂ. ಮುಖಬೆಲೆಯಲ್ಲಿ ನೋಟಿನಲ್ಲಿ ಗಾಂಧೀಜಿ ಭಾವಚಿತ್ರವಿಲ್ಲದಿರುವುದು ಕಂಡುಬಂದಿದೆ.

LEAVE A REPLY

Please enter your comment!
Please enter your name here