ಆರಾರೂಟ್ ಹಾಲು

0
441

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ:
ಮೂರು ಚಮಚ ಆರಾರೂಟ್ ಪುಡಿ, ಒಂದು ಕಪ್ ಹಾಲು, ಕೆಂಪು ಎರಡು ಚಮಚ ಕಲ್ಲುಸಕ್ಕರೆ ಪುಡಿ.
 
 
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ನಾಲ್ಕು ಕಪ್ ನೀರು ಕುದಿಯಲು ಇಡಿ. ಇದಕ್ಕೆ ತಣ್ಣೀರಿನಲ್ಲಿ ಕಲಕಿ ನೀರು ಮಾಡಿಟ್ಟ ಆರಾರೂಟ್ ಪುಡಿಯನ್ನು ಸೇರಿಸಿ. ತಳ ಹಿಡಿಯದಂತೆ ಕಲಕುತ್ತಾ ಸಣ್ಣ ಉರಿಯಲ್ಲಿ ಬೇಯಿಸಿ. ಬೇಕಿದ್ದಷ್ಟು ಹಾಲು, ಸಕ್ಕರೆ ಸೇರಿಸಿಕೊಂಡು ಬಿಸಿಯಾಗಿ ಕಾಫಿ, ಟೀ ಯ ಬದಲು ಸೇವಿಸಬಹುದು. ಆರಿದ ಮೇಲೆ ತಂಪಾದ ಹಾಲು ಮತ್ತು ಸಕ್ಕರೆ ಸೇರಿಸಿಯೂ ಸವಿಯಬುದು. ಉಷ್ಣದ ಹೊಟ್ಟೆನೋವು ಮತ್ತು ಎಸಿಡಿಟಿ ಶಮನ.

LEAVE A REPLY

Please enter your comment!
Please enter your name here