ಆರದಿರಲಿ ಬದುಕು ಆರಾಧನಾ ತಂಡದಿಂದ ಸಹಾಯ ಹಸ್ತಾಂತರ

0
885

ಮೂಡುಬಿದಿರೆ:  ಮೂಡುಬಿದಿರೆಯ ಸ್ಫೂರ್ತಿ ವಿಶೇಷ ಶಾಲೆಗೆ ಆರದಿರಲಿ ಬದುಕು ಆರಾಧನಾ ಸೇವಾ ತಂಡದ ಸದಸ್ಯರು ಭೇಟಿ  ನೀಡಿ ಮೇ ತಿಂಗಳ ಸಹಾಯ ಹಸ್ತ ನಿಧಿಯನ್ನು ಹಸ್ತಾಂತರಿಸಿದರು.

ಶಾಲೆಯ ಮುಗ್ದ ಮಕ್ಕಳೊಡನೆ  ತಂಡದ ಸದಸ್ಯರು ಮಕ್ಕಳಾಗಿ ಭಾಗಿಗಳಾದರು. ಸಂಸ್ಥೆಯ ಮುಖ್ಯಸ್ಥ ರಾದ ಪ್ರಕಾಶ್ ಶೆಟ್ಟಿಗಾರ್  ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪ್ರಸಾದ್ ಪುತ್ತಿಗೆ.ನಾಗರಾಜ ಶೆಟ್ಟಿ ಅಂಬೂರಿ, ಪದ್ಮಶ್ರೀ ಭಟ್ ನಿಡ್ಡೋಡಿ,  ಶ್ರೀ ನಿವಾಸ್ ರಾವ್, ಚಿರಂಜೀವಿ ಜೊತೆಗಿದ್ದರು.

LEAVE A REPLY

Please enter your comment!
Please enter your name here