ಆಪ್ ವಿರುದ್ಧ ಪರಿಕ್ಕರ್ ವಾಗ್ದಾಳಿ

0
564

ವರದಿ: ಲೇಖಾ
ಪಣಜಿ- ದೆಹಲಿಯನ್ನು ಲೂಟಿ ಮಾಡಿದವರು ಈಗ ಗೋವಾ ಲೂಟಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
 
 
ಕೆಲವು ದೆಹಲಿಗರು ದೆಹಲಿಯನ್ನು ಲೂಟಿ ಮಾಡಿದ ನಂತರ ಗೋವಾದಲ್ಲೂ ಲೂಟಿ ಮಾಡಬಹುದು ಎಂದು ಭಾವಿಸಿ ತಮ್ಮ ಖಾಸಗಿ ಕಾರ್ಯದರ್ಶಿಗಳ ಮೂಲಕ ಲೂಟಿ ಮಾಡಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂದು ಮನೋಹರ್ ಪರಿಕ್ಕರ್ ಪರೋಕ್ಷವಾಗಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
 
 
 
ಅರವಿಂದ್ ಕೇಜ್ರಿವಾಲ್ ಗೋವಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಗೋವಾಗೆ ಭೇಟಿ ನೀಡಿದ್ದಾರೆ. ಆಪ್ ಗೋವಾ ರಾಜ್ಯದಲ್ಲಿ ಚುನಾವಣಾ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಪರಿಕ್ಕರ್, ಕೆಲವರು ಗೋವಾ ಲೂಟಿ ಮಾಡಲು ಯೋಜನೆ ರೂಪಿಸುತ್ತಿದ್ದು

LEAVE A REPLY

Please enter your comment!
Please enter your name here