ಆನೆ ಮರಿ ರಕ್ಷಣೆ..

0
188

ಮೈಸೂರು ಪ್ರತಿನಿಧಿ ವರದಿ
ಕಾಡಿನಿಂದ ದಾರಿ ತಪ್ಪಿಬಂದಿದ್ದ ಆನೆಮರಿ ರಕ್ಷಣೆ ಮಾಡಲಾಗಿದೆ. ಮೈಸೂರು ಜಿಲ್ಲೆ ಹುಣಸೂರಿನ ಅರಣ್ಯ ಪ್ರದೇಶದಲ್ಲಿ ಆನೆ ಮರಿಯನ್ನು ರಕ್ಷಣೆ ಮಾಡಲಾಗಿದೆ.
ಮರಿಯಾನೆ ಆನೆಗಳ ಹಿಂಡುಗಳ ಜೊತೆ ತಪ್ಪಿಸಿಕೊಂಡು ಬಂದಿತ್ತು. ಸದ್ಯ ಹಸಿವಿನಿಂದ ಬಳಲುತ್ತಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.

LEAVE A REPLY

Please enter your comment!
Please enter your name here