ಆಧಾರ್ ನೊಂದಣಿ ಕ್ಯಾಂಪ್

0
223

 
ಚಿತ್ರ-ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ನೀರ್ಚಾಲು ಅಕ್ಷಯ ಕೇಂದ್ರದ ವತಿಯಿಂದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ಆಧಾರ್ ಕಾರ್ಡ್ ಗೆ ನೊಂದಣಿ ಮಾಡಿಸಲು ಕ್ಯಾಂಪ್ ನಡೆಸಲಾಯಿತು.
 
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಅಧ್ಯಾಪಕ ಅಧ್ಯಾಪಿಕೆಯರು, ಅಕ್ಷಯ ಕೇಂದ್ರದ ಶಂಕರ ಭಟ್ ಸಿದ್ದನಕರೆ, ಕೃಷ್ಣ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here