ಆತ್ಮಾಹುತಿ ಬಾಂಬ್ ದಾಳಿ

0
340

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಆಫ್ಘಾನ್ ಸಂಸತ್ತಿನ ಮೇಲೆ ಇಂದು ಆತ್ಮಾಹುತಿ ಬಾಂಬ್ ದಾಳಿ ಸಂಭವಿಸಿದೆ. ಕಾಬೂಲ್ ನಲ್ಲಿರುವ ಆಫ್ಘನ್ ಸಂಸತ್ತಿನ ಹೊಸ ಕಟ್ಟಡವಾದ ಸಂಸತ್ ಕಟ್ಟಡದ ಮೇಲೆ 4 ರಾಕೆಟ್ ಗಳಿಂದ ದಾಳಿ ನಡೆದಿದೆ.
 
 
 
ಆತ್ಮಾಹುತಿ ದಾಳಿಯ ಬೆನ್ನಲ್ಲೇ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ನೂತನ ಕಟ್ಟಡವನ್ನು 2015 ಡಿಸೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.

LEAVE A REPLY

Please enter your comment!
Please enter your name here