ಆಂಧ್ರದಲ್ಲಿ ಭೀಕರ ಅಪಘಾತ

0
417

 
ರಾಷ್ಟ್ರೀಯ ಪ್ರತಿನಿಧಿ ವರದಿ
ಲಾರಿ ಡಿಕ್ಕಿಯಾಗಿ ಟವೇರಾದಲ್ಲಿದ್ದ ಕರ್ನಾಟಕದ ಮೂಲದ ಐವರು ಸಾವನ್ನಪ್ಪಿದ್ದ ಘಟನೆ ಆಂಧ್ರದ ಅನಂತಪುರ ಜಿಲ್ಲೆಯ ಮುದಿಗುಬ್ಬ ತಾಲೂಕಿನ ಸಂಕೇಪಲ್ಲಿ ಬಳಿ ಸಂಭವಿಸಿದೆ.
 
 
ಮೃತರು ಬೆಂ.ಗ್ರಾಮಾಂತರ ಜಿಲ್ಲೆ ನೆಲಮಂಗಲ ನಿವಾಸಿಗಳಾಗಿದ್ದಾರೆ. ಮಗು, ಮಹಿಳೆ ಸೇರಿಂದತೆ ಐವರು ಸ್ಥಳದ್ಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ 6 ಜನರಿಗೆ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆಂಧ್ರದ ಅನಂತಪುರ ಜಿಲ್ಲಾ ಆಸ್ಪತ್ರೆಗೆ ನಾಲ್ವರನ್ನು ದಾಖಲಿಸಲಾಗಿದೆ. ಗಂಭೀರ ಗಾಯಾಳುಗಳಿಬ್ಬರನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿರುಪತಿಗೆ ತೆರಳುತ್ತಿದ್ದಾಗ ಭೀಕರ ದುರ್ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here