ಅ.31ಕ್ಕೆ ಬೆಳ್ತಂಗಡಿಗೆ ರಾಘವೇಶ್ವರಶ್ರೀ

0
536

ನಮ್ಮ ಪ್ರತಿನಿಧಿ ವರದಿ
ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿರುವ ‘ನಮ್ಮ ಮನೆ ಹವ್ಯಕ ಭವನ ದಲ್ಲಿ ಅ.31 ಮತ್ತು ನ.01ರಂದು ಶ್ರೀ ದುರ್ಗಾ ತ್ರಿಕಾಲ ಪೂಜಾ ದೇವತಾರಾಧನ, ಶ್ರೀ ಗುರುಪಾದ ಪೂಜೆ ಹಾಗೂ ಭಿಕ್ಷಾದಿ ಸೇವೆಗಳು ನಡೆಯಲಿದೆ.
 
 
ಈ ಕಾರ್ಯಕ್ರಮದ ನಿಮಿತ್ತ ಅ.31ರಂದು ಸಂಜೆ ಶ್ರೀರಾಘವೇಶ್ವರಭಾರತೀ ಸ್ವಾಮಿಗಳು ಆಗಮಿಸಲಿದ್ದಾರೆ. ನ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಲಿದೆ. ಶ್ರೀಗಳ ಪಾದ ಪೂಜೆ, ಭಿಕ್ಷಾದಿ ಸೇವೆಗಳು, ಗೋ ಪೂಜೆ, ಶ್ರೀರಾಜರಾಜೇಶ್ವರಿ ಕಲ್ಪೋಕ್ತ ಪೂಜೆ ಮತ್ತು ಶ್ರೀ ದುರ್ಗಾ ತ್ರಿಕಾಲ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here