ಅವಳಿ ಸ್ಫೋಟ

0
239

ರಾಷ್ಟ್ರೀಯ ಪ್ರತಿನಿಧಿ ವರದಿ
ಉತ್ತರಪ್ರದೇಶ ಆಗ್ರಾದ ಪ್ರೇಮಸೌಧ ತಾಜ್ ಮಹಲ್ ಗೆ ಐಸಿಸ್ ಉಗ್ರರು ಕಣ್ಣಿಟ್ಟಿರುವ ಬೆನ್ನಲ್ಲೇ ಈಗ ಇಲ್ಲಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಅವಳಿ ಸ್ಫೋಟವಾಗಿದೆ.
 
 
ಬೆಳಗ್ಗೆ 5 ಗಂಟೆ ಸುಮಾರಿಗೆ ರಸೂಲ್ ಪುರ್ ಪ್ರದೇಶದ ಫ್ಲಂಬರ್ ಅಶೋಕ್ ಮನೆಯ ಸಮೀಪ ಮೊದಲ ಸ್ಪೊಟ ಸಂಭವಿಸಿದ್ದು, ಇದಾದ 45 ನಿಮಿಷಗಳಲ್ಲಿ ಫ್ಲಾಟ್ ಫಾರಂ 5ರ ಬಳಿಯ ಕಸದಲ್ಲಿ ವಿಲೇವಾರಿ ಜಾಗದಲ್ಲಿ 2ನೇ ಸ್ಫೋಟ ಸಂಭವಿಸಿದೆ.
ಘಟನಾ ಸ್ಥಳದಲ್ಲೆ ಬೆದರಿಕೆ ಪತ್ರವೊಂದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಘಟನೆಯನ್ನು ಯಾವುದೇ ಸಾವು-ನೋವುಗಳಾದ ವರದಿಗಳಿಲ್ಲ.

LEAVE A REPLY

Please enter your comment!
Please enter your name here