ಅವಲಕ್ಕಿ ಕಟ್ಲೆಟ್

0
301

ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ಪೇಪರ್ ಅವಲಕ್ಕಿ 1 ಕಪ್, ಬೇಯಿಸಿದ ಆಲೂಗಡ್ಡೆ 4, ಸಣ್ಣಗೆ ಹೆಚ್ಚಿದ ಈರುಳ್ಳಿ 1/2ಕಪ್, ಹಸಿಮೆಣಸು 2, ತಲಾ 2 ಚಮಚ ಅಚ್ಚಕಾರದ ಪುಡಿ, ಗರಂ ಮಸಲಾ ಹುಡಿ, ಕೊತ್ತರಂಬರಿ ಸೊಪ್ಪು, ಉಪ್ಪು, ನಿಂಬು, ಎಣ್ಣೆ ಸ್ವಲ್ಪ.
 
 
ತಯಾರಿಸುವ ವಿಧಾನ:
ಅವಲಕ್ಕಿಯನ್ನು ಒಂದು ಸಲ ನೀರು ಹಾಕಿ ತೊಳೆದು ಚೆನ್ನಾಗಿ ಹಿಂಡಿಕೊಳ್ಳಿ. ಅದಕ್ಕೆ ಬೇಯಿಸಿದ ಆಲೂಗಡ್ಡೆ ತುರಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಈರುಳ್ಳಿ, ಅಚ್ಚಖಾರದ ಪುಡಿ, ಗರಂಮಸಾಲ, ನಿಂಬು, ಉಪ್ಪು ಹಾಕಿ ಚೆನ್ನಾಗಿ ಕಲಸಿ ಕಟ್ಲೆಟ್ ಆಕಾರಕ್ಕೆ ತಟ್ಟಿ ಎಣ್ಣೆಯಲ್ಲಿ ಕರೆಯಿರಿ.

LEAVE A REPLY

Please enter your comment!
Please enter your name here