ಅರ್ಥಿಕ ಸಮೀಕ್ಷೆಯನ್ನು ಮಂಡಿಸಿದ: ವಿತ್ತ ಸಚಿವರು

0
426

ನವದೆಹಲಿ ಪ್ರತಿನಿಧಿ ವರದಿ
ಲೋಕಾಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ.
ಕನಿಷ್ಠ ಆದಾಯ ಖಾತ್ರಿ ಯೋಜನೆಗೆ ಕಾಲ ಪಕ್ಷವಾಗಿಲ್ಲೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಅರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ಕನಿಷ್ಠ ಆದಾಯ ಖಾತ್ರಿ ಯೋಜನೆ(ಯುಬಿಐ) ಯಿಂದ ಶೇ.0.5ರಷ್ಟು ಬಡತನ ನಿರ್ಮೂಲನೆ ಸಾಧ್ಯತೆ ಇದೆ.
 
 
 
ಕೃಷಿ ವಲಯದ ಬೆಳವಣಿಗೆ ಶೇ.4.1ಕ್ಕೆ ಏರುವ ಸಾಧ್ಯತೆ ಇದೆ. ಜಿಡಿಪಿ ದರ ಶೇ.7.6ರಿಂದ ಶೇ.6.5ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಕೈಗಾರಿಕಾ ವಲಯದಲ್ಲೂ ಬೆಳವಣಿಗೆ ದರ ಇಳಿಕೆಯಾಗುವ ಸಾಧ್ಯತೆ ಇದೆ.
2015-16ರಲ್ಲಿ ಶೇ.7.4ರಿಂದ 2016-17ರಲ್ಲಿ ಶೇ.5.2ವರೆಗೆ ಇತ್ತು. ವಿತ್ತೀಯ ಕೊರತೆಯಲ್ಲಿನ ಇಳಿಕೆ ಮುಂದುವರಿಯಲಿದೆ ಎಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿದೆ.

LEAVE A REPLY

Please enter your comment!
Please enter your name here