ಅರ್ಜಿ ಆಹ್ವಾನ

0
374

ಮ0ಗಳೂರು ಪ್ರತಿನಿಧಿ ವರದಿ
ಮೆಟ್ರಿಕ್ ನ0ತರದ ಕೋರ್ಸುಗಳಲ್ಲಿ ವ್ಯಾಸಾ0ಗ ಮಾಡುತ್ತಿರುವ ಅರ್ಹ ಹಿ0ದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನ0ತರದ ವಿದ್ಯಾರ್ಥಿ ವೇತನ, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿ0ಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ಅವಧಿಯನ್ನು ಅ.16 ರವರೆಗೆ ವಿಸ್ತರಿಸಲಾಗಿದೆ.
 
 
ಅರ್ಜಿಯನ್ನು ಆನ್ ಲೈನ್ ವಿಳಾಸ www.karepass.cgg.gov.in ಹಾಗೂ www.backwardclasses.kar.nic.in> ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ www.backwardclasses.kar.nic.in ನಲ್ಲಿ ನೋಡಬಹುದು ಎ0ದು ಹಿ0ದುಳಿದ ವರ್ಗಗಳ ಕಲ್ಯಾಣ ಇಲಾಖೆ ಪತ್ರಿಕಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here