ಅರಳು ಕಡುಬು

0
748

 
ಬೇಕಾಗುವ ಸಾಮಗ್ರಿಗಳು:
1ಕಪ್ ಅಕ್ಕಿ, 2ಕಪ್ ಅರಳು, ½ ಕಪ್ ಬೆಲ್ಲ, ಉಪ್ಪು ಹಾಗೂ ಏಲಕ್ಕಿ ಪುಡಿ.
 
 
ತಯಾರಿಸುವ ವಿಧಾನ:
ಅಕ್ಕಿಯನ್ನು ನಾಲ್ಕು ತಾಸು ನೀರಲ್ಲಿ ನೆನೆಸಿ ತರಿ ತರಿಯಾಗಿ ರುಬ್ಬಿಟ್ಟುಕೊಳ್ಳಿ. ಅರಳನ್ನು ನೆನೆಸಿ ನುಣ್ಣಗೆ ರುಬ್ಬಿ ಬೆಲ್ಲ, ಉಪ್ಪು ಮತ್ತು ಏಲಕ್ಕಿ ಪುಡಿ ಸೇರಿಸಿ. ರುಬ್ಬಿದ ಮಿಶ್ರಣ ಇಡ್ಲಿ ಹಿಟ್ಟಿನ ಹದಕ್ಕೆ ಇರಬೇಕು. ರುಬ್ಬಿಟ್ಟ ನಾಲ್ಕು-ಐದು ತಾಸಿನ ನಂತರ ಇಡ್ಲಿ ತಟ್ಟೆಗೆ ಹಾಕಿ ಉಗಿಯಲ್ಲಿ ಬೇಯಿಸಿ.

LEAVE A REPLY

Please enter your comment!
Please enter your name here