ಅಯ್ಯಪ್ಪನ ಸನ್ನಿಧಿ ತಲುಪಿದ ತಿರುವಾಭರಣ

0
271
ಅಯ್ಯಪ್ಪನ ಸನ್ನಿಧಿಗೆ ತಲುಪಿದ ತಿರುವಾಭರಣ

ನ್ಯೂಸ್ ಲೈವ್ : live
ಶ್ರೀ ದೇವರ ಅಲಂಕಾರಕ್ಕೆ ಬಳಸುವ ಆಭರಣಗಳನ್ನು ಹೊತ್ತ ಪೆಟ್ಟಿಗೆ ತಿರುವಾಭರಣ  ಹದಿನೆಂಟು ಮೆಟ್ಟಿಲ್ಲನ್ನೇರಿ ದೇವರ ಸಾನ್ನಿಧ್ಯಕ್ಕೆ ತಲುಪುತ್ತಿದೆ. ಇದಾದ ಬಳಿಕ ದೇವರ ಅಲಂಕಾರಗಳು,ಪೂಜಾದಿಗಳು ನಡೆಯಲಿದೆ. ಇದೇ ಸಂದರ್ಭದಲ್ಲಿ ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಲಿದೆ.

LEAVE A REPLY

Please enter your comment!
Please enter your name here