ಅಮ್ಮಾ ಮಾದರಿಯಲ್ಲಿ 'ಅಣ್ಣಾ ಕ್ಯಾಂಟಿನ್'

0
259

 
ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿನ ಅಮ್ಮ ಕ್ಯಾಂಟಿನ್ ಮಾದರಿಯಲ್ಲಿ ಆಂಧ್ರದಲ್ಲಿ ಅಣ್ಣ ಕ್ಯಾಂಟಿನ್ ಜಾರಿಗೆ ಬಂದಿದೆ. ಆಂಧ್ರಪ್ರದೇಶ ಸರ್ಕಾರದಿಂದ ‘ಅಣ್ಣ ಕ್ಯಾಂಟಿನ್’ ಆರಂಭವಾಗಿದೆ.
 
 
ಎನ್ ಟಿ ರಾಮರಾವ್ ಹೆಸರಿನಲ್ಲಿ ಸರ್ಕಾರದಿಂದ ಕ್ಯಾಂಟಿನ್ ಶುರುವಾಗಿದೆ. ಅಮರಾವತಿಯಲ್ಲಿ ಆಂಧ್ರ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಕ್ಯಾಂಟಿನ್ ಯೋಜನೆಗೆ ಚಾಲನೆ ನೀಡಿದ್ದಾರೆ.
 
 
 
ಇಸ್ಕಾನ್ ಸಂಸ್ಥೆ ‘ಅಣ್ಣಾ ಕ್ಯಾಂಟಿನ್’ ಗಳ ನಿರ್ವಹಣೆ ಮಾಡಲಿದೆ. ತಾತ್ಕಾಲಿಕ ಸಚಿವಾಲಯದಲ್ಲಿ ‘ಅಣ್ಣಾ ಕ್ಯಾಂಟಿನ್ ಆರಂಭವಾಗಿದೆ.

LEAVE A REPLY

Please enter your comment!
Please enter your name here