ಅಮೆರಿಕ ಬಳಿಕ ಬ್ರಿಟನ್ ಸರದಿ!

0
2228

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ವಿಮಾನದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ನಿಷೇಧ ವಿಚಾರದಲ್ಲಿ ಬ್ರಿಟನ್ ಕೂಡ ಅಮೆರಿಕದ ಹಾದಿಯಲ್ಲಿ ನಡೆಯುತ್ತಿದೆ. ಮುಸ್ಲಿಂ ರಾಷ್ಟ್ರಗಳ ವಿಮಾನ ಪ್ರಯಾಣಿಕರು ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ ಎಂದು ಅಮೆರಿಕ ನಿಷೇಧ ಹೇರಿತ್ತು. ಈ ಬೆನ್ನಲ್ಲೇ ಬ್ರಿಟನ್ ಕೂಡ ಅಂತಹುದೇ ನಿರ್ಧಾರ ಕೈಗೊಂಡಿದೆ.
 
 
6 ಮುಸ್ಲಿಂ ರಾಷ್ಚ್ರಗಳ ಪ್ರಯಾಣಿಕರು ಮೊಬೈಲ್ ಗಿಂತ ದೊಡ್ಡದಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವಂತಿಲ್ಲ ಎಂದು ಬ್ರಿಟನ್ ಸರ್ಕಾರ ಆದೇಶಿಸಿದೆ. ಈ ಆರು ದೇಶಗಳಿಂದ ಬ್ರಿಟನ್ ಗೆ ಆಗಮಿಸುವ ಯಾವುದೇ ಪ್ರಯಾಣಿಕರು ತಮ್ಮೊಂದಿಗೆ ಲ್ಯಾಪ್ ಟಾಪ್, ಐಪಾಡ್, ಕ್ಯಾಮೆರಾ ಹಾಗೂ ಕೆಲ ಸೆಲ್ ಫೋನ್ ಗಳನ್ನೂ ಸೇರಿದಂತೆ ವಿವಿಧ ರೀತಿಯ ಉಪಕರಣಗಳನ್ನು ವಿಮಾನದೊಳಗೆ ತರುವಂತಿಲ್ಲ ಎಂದು ಬ್ರಿಟನ್ ಸರ್ಕಾರ ನಿಷೇಧ ಹೇರಿದೆ.

LEAVE A REPLY

Please enter your comment!
Please enter your name here