ಅಮೆರಿಕ ತೀವ್ರ ಖಂಡನೆ

0
231

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಉಗ್ರರ ದಾಳಿ ಕೇಸ್ ಪ್ರಕರಣ ಹಿನ್ನೆಲೆಯಲ್ಲಿ ಅಮೆರಿಕ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.
 
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಗೆ ಅಮೆರಿಕ ಭದ್ರತಾ ಸಲಹೆಗಾರ ಕರೆ ಮಾಡಿದ್ದಾರೆ. ದೂರವಾಣೆ ಮೂಲಕ ಧೋವಲ್ ಜೊತೆ ಸಮಾಲೋಚನೆ ನಡೆಸಿದ್ದಾರೆ.
 
 
ಪಾಕ್ ಮೇಲೆ ಒತ್ತಡ ಹೇರುವುದಾಗಿ ಅಮೆರಿಕ ಭರವಸೆ ನೀಡಿದೆ. ಉಗ್ರರ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಕ್ ಗೆ ಅಮೆರಿಕಾ ಒತ್ತಾಯ ಮಾಡಿದೆ ಎಂದು ಅಮೆರಿಕ ತಿಳಿಸಿದೆ. ಪಾಕಿಸ್ತಾನ ಅಧಿಕಾರಿಗಳಿಗೂ ಅಮೆರಿಕ ಅಧಿಕಾರಿಗಳು ಕರೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here