ಅಮೆರಿಕದ ಮೇಲೆ ಐಸಿಸ್ ಕರಿಛಾಯೆ

0
292

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಇಸ್ತಾಂಬುಲ್ ಮಾದರಿಯಲ್ಲೇ ಅಮೆರಿಕದಲ್ಲೂ ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಸಿಐಎ ನಿರ್ದೇಶಕ ಜಾನ್ ಬ್ರೆನ್ನನ್ ಎಚ್ಚರಿಕೆ ನೀಡಿದ್ದಾರೆ.
 
 
 
ಇತ್ತೀಚೆಗೆ ಟರ್ಕಿಯ ಇಸ್ತಾಂಬುಲ್ ನ ಏರ್ ಪೋರ್ಟ್ ನಲ್ಲಿ ಐಸಿಸ್ ಆತ್ಮಾಹುತಿ ದಾಳಿ ನಡೆದಿತ್ತು. ಘಟನೆಯಲ್ಲಿ 43 ಜನರು ಮಂದಿ ಸಾವನ್ನಪ್ಪಿದ್ದು, ಕೆಲವರಿಗೆ ಗಾಯಗಳಾಗಿವೆ.
 
ಗುರುತು ಪತ್ತೆ:
ಟರ್ಕಿಯಲ್ಲಿ ದಾಳಿ ನಡೆಸಿದ ಮೂವರೂ ಉಗ್ರರ ಗುರುತು ಪತ್ತೆಯಾಗಿದೆ. ಈ ಮೂವರು ಉಗ್ರರು ರಷ್ಯಾ, ಉಜ್ಬೆಕ್, ಕಿರ್ಗಿಸ್ತಾನದವರಾಗಿದ್ದಾರೆಂದು ತುರ್ಕಿಷ್ ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here