ಅಭಿನಂದನೆ

0
410

 
ಮ0ಗಳೂರು ಪ್ರತಿನಿಧಿ ವರದಿ
ದ.ಕ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾದ ಡಾ:ಕೆ.ಜಿ. ಜಗದೀಶ್ ಇವರನ್ನು ‘ಡಿ’ ವರ್ಗ ಸಂಘದ ಅಧ್ಯಕ್ಷರಾದ ಪ್ರಾಂಕಿ ಪ್ರಾನ್ಸಿಸ್ ಕುಟಿನ್ಹ ಹೂಗುಚ್ಫ ನೀಡಿ ಅಭಿನಂದಿಸಿದರು. ಹಾಗೂ ಸರ್ಕಾರಿ ‘ಡಿ’ ಗ್ರೂಪ್ ನೌಕರರಿಗೆ ಮನೆ ನಿವೇಶನ ಹಾಗೂ ವಸತಿಯನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

LEAVE A REPLY

Please enter your comment!
Please enter your name here